news-banner

ರಾಷ್ಟ್ರೀಯ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ -2025: ಆಕಾಶ ಭವನದ ರಶ್ಮಿತಾಗೆ ಚಿನ್ನ

ಬೆಂಗಳೂರು: ಒಡಿಶಾದ ಬರ್ಹoಪುರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ "ಅಸ್ಮಿತಾ ಖೇಲೋ ಇಂಡಿಯಾ ಮಹಿಳಾ ರಾಷ್ಟ್ರೀಯ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ -2025"ರಲ್ಲಿ ಕಾಪಿಕಾಡು ಆಕಾಶ ಭವನ ನಿವಾಸಿ ರಶ್ಮಿತಾ ಆಚಾರ್ಯ ಚಿನ್ನದ ಪದಕ ಪಡೆದಿದ್ದಾರೆ.