news-banner

ಸುರತ್ಕಲ್ ಮನಪಾ ಪಕ್ಕದಲ್ಲೇ ಅನಧಿಕೃತ ಗೂಡಂಗಡಿ: ತೆರವಿಗೆ ಮುಂದಾಗದ ಮನಪಾ; ಈ ಗೂಡಂಗಡಿಗೂ ಅಧಿಕಾರಿಗಳಿಗೂ ಏನು ನಂಟು?

ಸುರತ್ಕಲ್‌: ಮಂಗಳೂರು ನಗರ ಪಾಲಿಕೆಯ ಸುರತ್ಕಲ್‌ವಲಯ ಕಚೇರಿಗೆ ತಾಗಿಕೊಂಡಂತಿರುವ ಅಕ್ರಮ ಕ್ಯಾಂಟೀನ್‌ ತೆರವಿಗೆ ಮಹಾನಗರ ಪಾಲಿಕೆ ಮುಂದಾಗದೇ ಮೀನ-ಮೇಷ ಎಣಿಸುತ್ತಿದ್ದು, ಇಬ್ಬಗೆ ಧೋರಣೆ ಅನುಸರಿಸುತ್ತಿದೆ ಎಂದು ಬೀದಿ ಬದಿ ವ್ಯಾಪಾರಿಗಳು ಮನಪಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.